ದುಬೈ: ಐಪಿಎಲ್ 13 ರ ಫೈನಲ್ಸ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ನ್ನು ಎದುರಿಸಲಿದೆ. ಸನ್ ರೈಸರ್ಸ್ ಹೈದರಾಬಾದ್ 17 ರನ್ ಗಳಿಂದ ಸೋಲಿಸಿದ ಡೆಲ್ಲಿ ಪ್ರಶಸ್ತಿ ಸುತ್ತಿಗೇರಿದೆ. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆಎ 189 ರನ್ ಗಳಿಸಿತು. ಡೆಲ್ಲಿಯ ಆರಂಭ ನೋಡಿದರೆ ಅದು 200 ಗಡಿ ದಾಟುವುದು ಪಕ್ಕಾ ಎಂಬಂತಿತ್ತು. ಆರಂಭಿಕ ಶಿಖರ್ ಧವನ್ 50