ದುಬೈ: ದೇಶೀಯ ಕ್ರಿಕೆಟ್ ನಲ್ಲಿ ಮಿಂಚಿದ್ದ ದೇವದತ್ತ್ ಪಡಿಕ್ಕಲ್ ಗೆ ಈ ಬಾರಿ ಐಪಿಎಲ್ ನಲ್ಲಿ ಉತ್ತಮ ಅವಕಾಶ ಸಿಗಬಹುದು ಎಂಬ ಲೆಕ್ಕಾಚಾರವಿತ್ತು. ಅದೀಗ ನಿಜವಾಗಿದೆ. ಆರ್ ಸಿಬಿ ಆರಂಭಿಕರಾಗಿ ಅವಕಾಶ ಪಡೆದು ವಿರಾಟ್ ಕೊಹ್ಲಿಯ ಮೆಚ್ಚಿನ ಹುಡುಗನಾಗಿದ್ದಾರೆ ದೇವದತ್ತ್. ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಪಡಿಕ್ಕಲ್ ಬಗ್ಗೆ ಸ್ವತಃ ಕೊಹ್ಲಿ ಖುಷಿಯಾಗಿದ್ದಾರೆ. ಮುಂದೊಂದು ದಿನ ಟೀಂ ಇಂಡಿಯಾ ಪ್ರತಿನಿಧಿಸುವ ಕನಸು ಕಾಣುತ್ತಿರುವ ಕನ್ನಡಿಗನಿಗೆ ಈ ಐಪಿಎಲ್ ಹೆಬ್ಬಾಗಿಲಾಗಲಿದೆ. ಈಗಾಗಲೇ