ದುಬೈ: ಪ್ರತೀ ಬಾರಿ ಚಾಂಪಿಯನ್ ಘಟ್ಟಕ್ಕೆ ತಲುಪುವ ಸಿಎಸ್ ಕೆ ತಂಡ ಈ ಬಾರಿ ಮಾತ್ರ ಪ್ಲೇ ಆಫ್ ಹಂತಕ್ಕೆ ತೇರ್ಗಡೆಯಾಗಲೂ ವಿಫಲವಾಗಿದೆ. ಇನ್ನು, ಸಿಎಸ್ ಕೆಯ ಈ ದಯನೀಯ ವೈಫಲ್ಯದ ಬಳಿಕ ಧೋನಿ ಪತ್ನಿ ಸಾಕ್ಷಿ ಕವನದ ಮೂಲಕ ಸಾಂತ್ವನ ನೀಡಿದ್ದಾರೆ. ಸೋಲು ಗೆಲುವು ಯಾವತ್ತೂ ಇದ್ದಿದ್ದೇ. ಒಬ್ಬರು ಸೋತಾಗ ಇನ್ನೊಬ್ಬರು ಗೆಲುವಿನ ಸಂಭ್ರಮ ಆಚರಿಸುತ್ತಾರೆ. ಆದರೆ ನೀವು ಯಾವತ್ತೂ ನಮ್ಮ ಹೃದಯದಲ್ಲಿ ಸೂಪರ್ ಕಿಂಗ್ಸ್ ಗಳೇ ಎಂಬರ್ಥದ