ಮುಂಬೈ: ಸನ್ ರೈಸರ್ಸ್ ಹೈದರಾಬಾದ್ ಪರ ಐಪಿಎಲ್ ಮಿಂಚುತ್ತಿರುವ ಆಫ್ಘನ್ ಕ್ರಿಕೆಟಿಗ ರಶೀದ್ ಖಾನ್ ಪತ್ನಿ ಯಾರು ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹೆಸರು ತೋರಿಸುತ್ತಿದೆ! ಈ ಎಡವಟ್ಟು ಈಗ ವೈರಲ್ ಆಗಿದೆ. ಹೈದರಾಬಾದ್ ಪರ ಮ್ಯಾಚ್ ವಿನ್ನಿಂಗ್ ಪರ್ಫಾರ್ಮೆನ್ಸ್ ಬೌಲಿಂಗ್ ಪ್ರದರ್ಶಿಸುತ್ತಿರುವ ರಶೀದ್ ಬಗ್ಗೆ ಅಭಿಮಾನಿಗಳಲ್ಲಿ ಸಹಜವಾಗಿ ಆಸಕ್ತಿಯಿದೆ. ಹೀಗಾಗಿ ಆತನ ಹಿನ್ನಲೆ ಬಗ್ಗೆ ಹಲವರು ಗೂಗಲ್ ನಲ್ಲಿ ಸರ್ಚ್