ದುಬೈ: ಐಪಿಎಲ್ 13 ರಲ್ಲಿ ಟೀಂ ಇಂಡಿಯಾಕ್ಕೆ ಭವಿಷ್ಯದಲ್ಲಿ ನೆರವಾಗಬಲ್ಲ ಹೊಸ ಹೊಸ ಪ್ರತಿಭೆಗಳ ಅನಾವರಣವಾಗಿದೆ. ಇದುವರೆಗಿನ ಪಂದ್ಯಗಳಲ್ಲಿ ಸ್ಟಾರ್ ಆಟಗಾರರಿಗಿಂತ ಗಮನ ಸೆಳೆದಿರುವುದು ಯುವ ಪ್ರತಿಭೆಗಳೇ.ರಾಜಸ್ಥಾನ್ ತಂಡದ ರಾಹುಲ್ ತೆವಾತಿಯಾ, ಯಶಸ್ವಿ ಜೈಸ್ವಾಲ್, ಆರ್ ಸಿಬಿ ತಂಡದ ದೇವದತ್ತ್ ಪಡಿಕ್ಕಲ್, ಮುಂಬೈ ತಂಡದ ಸೂರ್ಯಕುಮಾರ್ ಯಾದವ್, ಕೆಕೆಆರ್ ತಂಡದ ಶಬ್ನಂ ಗಿಲ್, ಪ್ರಸಿದ್ಧ್ ಕೃಷ್ಣ, ಕಿಂಗ್ಸ್ ಇಲೆವೆನ್ ಪಂಜಾಬ್ ನ ರವಿ ಬಿಷ್ಣೋಯ್, ಹೈದರಾಬಾದ್ ತಂಡದ ಪ್ರಿಯಂ ಗರ್ಗ್