ದುಬೈ: ಐಪಿಎಲ್ 13 ರ ಇಂದಿನ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ಚೆನ್ನೈಗೆ ಇದು ಮೂರನೇ ಪಂದ್ಯವಾದರೆ ಡೆಲ್ಲಿಗೆ ಎರಡನೇ ಪಂದ್ಯವಾಗಿದೆ.ಈಗಾಗಲೇ ಚೆನ್ನೈ ಮೊದಲ ಪಂದ್ಯ ಗೆದ್ದು ಕಳೆದ ಪಂದ್ಯದಲ್ಲಿ ಸೋತು ಸಿಹಿ-ಕಹಿ ಅನುಭವ ಪಡೆದಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಧೋನಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದಿದ್ದು, ಅವರ ನಾಯಕತ್ವದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಆದರೆ ಧೋನಿ ಈ ರೀತಿಯ ಟೀಕೆಗಳಿಗೆಲ್ಲಾ