ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯಕ್ಕೂಮೊದಲೇ ಸನ್ ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ದಾಖಲೆ ಮಾಡಿದ್ದಾರೆ. ಡೇವಿಡ್ ವಾರ್ನರ್ ಐಪಿಎಲ್ ನಲ್ಲಿ ಅತೀ ಹೆಚ್ಚು ಪಂದ್ಯಗಳಲ್ಲಿ ನಾಯಕನಾದ ವಿದೇಶೀ ಆಟಗಾರರ ಸಾಲಿನಲ್ಲಿ ಮೂರನೆಯ ಸ್ಥಾನ ಪಡೆದಿದ್ದಾರೆ. ನಿನ್ನೆ 48 ನೇ ಪಂದ್ಯದಲ್ಲಿ ಅವರು ನಾಯಕನಾಗಿ ಕಣಕ್ಕಿಳಿದಿದ್ದರು. ಈ ಮೂಲಕ ಗರಿಷ್ಠ ಪಂದ್ಯಗಳಲ್ಲಿ ನಾಯಕನಾದ ವಿದೇಶೀ ಮೂಲದ ಮೂರನೇ ಆಟಗಾರೆನಿಸಿಕೊಂಡರು. ವಿಶೇಷವೆಂದರೆ ವಾರ್ನರ್ ಗಿಂತ