ದುಬೈ: ಐಪಿಎಲ್ 13 ರ ವೀಕೆಂಡ್ ನ ಎರಡು ಪಂದ್ಯಗಳ ಪೈಕಿ ಮೊದಲ ಪಂದ್ಯ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ.ಈಗಾಗಲೇ ಮುಂಬೈ ಪ್ಲೇ ಆಫ್ ಹಂತಕ್ಕೇರಿರುವುದರಿಂದ ಅದಕ್ಕೆ ಈ ಪಂದ್ಯ ಔಪಚಾರಿಕವಾಗಲಿದೆ. ಹಾಗಿದ್ದರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿಯೇ ಪ್ಲೇ ಆಫ್ ಹಂತಕ್ಕೇರುವ ನಿಟ್ಟಿನಿಂದ ಈ ಪಂದ್ಯವನ್ನು ಗೆಲ್ಲಲು ಹವಣಿಸಲಿದೆ. ಇನ್ನು, ಡೆಲ್ಲಿ ಗೆಲುವಿನೊಂದಿಗೆ ಪ್ಲೇ ಆಫ್ ಸ್ಥಾನ ಭದ್ರಪಡಿಸಿಕೊಳ್ಳುವ ತವಕದಲ್ಲಿದೆ. ಸದ್ಯಕ್ಕೆ ರೋಹಿತ್ ಶರ್ಮಾ ಇಲ್ಲದೆಯೂ