ದುಬೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ನಿನ್ನೆಯ ಪಂದ್ಯದ ಮೂಲಕ ಐಪಿಎಲ್ ನಲ್ಲಿ 200 ನೇ ಪಂದ್ಯವಾಡಿದ ದಾಖಲೆ ಮಾಡಿದ್ದಾರೆ. ಈ ದಾಖಲೆ ಮಾಡಿದ ಮೊದಲ ಆಟಗಾರ ಅವರಾಗಿದ್ದಾರೆ.