ದುಬೈ: ಸಾಮಾನ್ಯವಾಗಿ ಧೋನಿ ಶಾಂತವಾಗಿಯೇ ಇರುತ್ತಾರೆ. ಆದರೆ ಅಗತ್ಯ ಬಂದಾಗ ವ್ಯಗ್ರರಾಗಲೂ ಹಿಂದೆ ಮುಂದೆ ನೋಡಲ್ಲ ಎಂಬುದು ಕಳೆದ ಐಪಿಎಲ್ ನಲ್ಲೇ ಸಾಬೀತಾಗಿತ್ತು. ನಿನ್ನೆಯ ಪಂದ್ಯದಲ್ಲಿ ಅದು ಮತ್ತೆ ಪುನರಾವರ್ತನೆಯಾಗಿದೆ. டாஸ் வென்று பீல்டிங் தேர்வு செய்த தல தோனி! ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಮಾಡುವಾಗ 18 ನೇ ಓವರ್ ನಲ್ಲಿ ಟಾಮ್ ಕರನ್ ಧೋನಿಗೆ ಕ್ಯಾಚ್ ನೀಡಿದಾಗ ಮೊದಲು ಅಂಪಾಯರ್ ಔಟ್ ತೀರ್ಪು ನೀಡಿದರು. ಆದರೆ ರಾಜಸ್ಥಾನ್ ಆಗ