ದುಬೈ: ಐಪಿಎಲ್ 13 ರ ನಿನ್ನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಲು ಪ್ರಮುಖವಾಗಿ ಇದುವೇ ಎರಡು ವಿಚಾರಗಳು ಕಾರಣವಾಯಿತು.ಪಂಜಾಬ್ ಬ್ಯಾಟಿಂಗ್ ಮಾಡುತ್ತಿದ್ದಾಗ ಕೊಹ್ಲಿ ಎರಡುಬಾರಿ ಕೆಎಲ್ ರಾಹುಲ್ ಕ್ಯಾಚ್ ಬಿಟ್ಟರು. ಎರಡೂ ಬಾರಿಯೂ ಕೊಹ್ಲಿಯೇ ಕ್ಯಾಚ್ ಬಿಟ್ಟಿದ್ದು ಎನ್ನುವುದು ಗಮನಿಸಬೇಕಾದ ವಿಚಾರ. ಇದರಿಂದಾಗಿ ರಾಹುಲ್ ಅಬ್ಬರದ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು.ಪಂಜಾಬ್ ಇನಿಂಗ್ಸ್ ನಲ್ಲಿ 15 ನೇ ಓವರ್ ವರೆಗೂ ಒಂದು