ದುಬೈ: ಐಪಿಎಲ್ 13 ರಲ್ಲಿ ಇದುವರೆಗೆ ಅಚ್ಚರಿಯ ಫಲಿತಾಂಶ ಕೊಟ್ಟುಕೊಂಡು ಬಂದಿರುವ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕೊತ್ತಾ ನೈಟರ್ ರೈಡರ್ಸ್ ನಡುವೆ ಇಂದು ಮೊದಲ ಪಂದ್ಯ ನಡೆಯಲಿದೆ. ಸಂಡೇ ಧಮಾಕದಲ್ಲಿ ಮೊದಲು ಈ ಎರಡೂ ತಂಡಗಳೂ ಮುಖಾಮುಖಿಯಾಗಲಿವೆ. ಹೈದರಾಬಾದ್ ಗೆ ಬೌಲಿಂಗ್ ಶಕ್ತಿಯಾದರೆ, ಕೋಲ್ಕೊತ್ತಾಗೆ ಶಬ್ನಂ ಗಿಲ್ ಬ್ಯಾಟಿಂಗ್, ರಸೆಲ್, ಪ್ರಸಿದ್ಧ ಕೃಷ್ಣ ಮುಂತಾದವರ ಬೌಲಿಂಗ್ ಪಡೆಯೇ ಬಲ. ಈ ಎರಡು ತಂಡಗಳ ನಡುವೆ ನಿರೀಕ್ಷೆಗಳು ಕಡಿಮೆ. ಹೀಗಾಗಿ