ದುಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ನಿನ್ನೆಯ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿಕಲಸ್ ಪೂರನ್ ಬೌಂಡರಿ ಗೆರೆ ಬಳಿಕ ಹಿಡಿದ ಅದ್ಭುತ ಫೀಲ್ಡಿಂಗ್ ಈಗ ವೈರಲ್ ಆಗಿದೆ.