ದುಬೈ: ಐಪಿಎಲ್ 13 ರಲ್ಲಿ ನಿನ್ನೆಯ ಪಂದ್ಯ ಸೋತ ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಪಡೆ ಈಗ ಪ್ಲೇ ಆಫ್ ಹಂತಕ್ಕೇರಲು ಬೇರೆ ತಂಡಗಳ ಸೋಲು-ಗೆಲುವಿನ ಲೆಕ್ಕಾಚಾರ ಹಾಕಬೇಕಾಗಿದೆ.14 ಅಂಕಗಳೊಂದಿಗೆ ಪಂಜಾಬ್ ಈಗಲೂ ನಾಲ್ಕನೇ ಸ್ಥಾನದಲ್ಲಿದೆ.ಹಾಗಿದ್ದರೂ ನಾಲ್ಕನೇ ತಂಡವಾಗಿ ಪಂಜಾಬ್ ಪ್ಲೇ ಆಫ್ ಹಂತಕ್ಕೇರಬಹುದಾಗಿದೆ. ಆದರೆ ಅದಕ್ಕ ಪಂಜಾಬ್ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಸಿಎಸ್ ಕೆ ವಿರುದ್ಧ ಗೆಲ್ಲಬೇಕು. ರಾಜಸ್ಥಾನ್ ಮತ್ತು ಕೆಕೆಆರ್ ಕೂಡಾ 14