ದುಬೈ: ಐಪಿಎಲ್ 13 ರಲ್ಲಿ ನಿನ್ನೆಯಿಡೀ ಸೂಪರ್ ಓವರ್ ಗಳದ್ದೇ ಕಾರುಬಾರು. ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೆಕೆಆರ್ ನಡುವಿನ ಮೊದಲ ಪಂದ್ಯ ಸೂಪರ್ ಓವರ್ ನಲ್ಲಿ ನಿರ್ಣಯವಾದರೆ, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ನಡುವಿನ ಪಂದ್ಯ ಸೂಪರ್ ಓವರ್ ನಲ್ಲಿ ನಿರ್ಧಾರವಾಯಿತು. ಮೊದಲ ಪಂದ್ಯದಲ್ಲಿ ಕೆಕೆಆರ್ ನೀಡಿದ 163 ರನ್ ಗಳ ಗುರಿ ಬೆನ್ನತ್ತಿದ ಹೈದರಾಬಾದ್ 6 ವಿಕೆಟ್ ಕಳೆದುಕೊಂಡು ಅಷ್ಟೇ ರನ್ ಗಳಿಸಿತು. ಸೂಪರ್ ಓವರ್