ದುಬೈ: ಐಪಿಎಲ್ 13 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ 7 ವಿಕೆಟ್ ಗಳಿಂದ ಸೋತಿದ್ದು, ಪ್ಲೇ ಆಫ್ ಲೆಕ್ಕಾಚಾರಗಳನ್ನೆಲ್ಲಾ ಉಲ್ಟಾ ಮಾಡಿದೆ. ದುಬೈ: ಐಪಿಎಲ್ 13 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ 7 ವಿಕೆಟ್ ಗಳಿಂದ ಸೋತಿದ್ದು, ಪ್ಲೇ ಆಫ್ ಲೆಕ್ಕಾಚಾರಗಳನ್ನೆಲ್ಲಾ ಉಲ್ಟಾ ಮಾಡಿದೆ. ನಿನ್ನೆ ಪಂಜಾಬ್ ಗೆದ್ದಿದ್ದರೆ ಸುಲಭವಾಗಿ ಪ್ಲೇ ಆಫ್ ಹಂತಕ್ಕೇರುತ್ತಿತ್ತು. ಆದರೆ ಈಗ ನಿನ್ನೆಯ ಸೋಲಿನೊಂದಿಗೆ ಪಂಜಾಬ್