ದುಬೈ: ಐಪಿಎಲ್ 13 ರಲ್ಲಿ ಇಂದು ಪ್ರಮುಖ ತಂಡಗಳ ನಡುವೆ ಜಿದ್ದಾ ಜಿದ್ದಿನ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಇಂದಿನ ಪಂದ್ಯ ನಡೆಯಲಿದೆ.ಎರಡೂ ತಂಡಗಳ ಬ್ಯಾಟಿಂಗ್ ಬಲಾಢ್ಯವಾಗಿದೆ. ಹೀಗಾಗಿ ರೋಹಿತ್, ಇಶಾನ್ ಕಿಶನ್, ಪೊಲ್ಲಾರ್ಡ್ ಒಳಗೊಂಡ ಬಲಾಢ್ಯ ಬ್ಯಾಟಿಂಗ್ ಮುಂಬೈ ಕಡೆಗಿದ್ದರೆ, ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ರಂತಹ ಸ್ಪೋಟಕ ಬ್ಯಾಟ್ಸ್ ಮನ್ ಗಳು ಪಂಜಾಬ್ ಕಡೆಗೆ. ಹೀಗಾಗಿ ಇದು ಬ್ಯಾಟಿಂಗ್