ದುಬೈ: ಐಪಿಎಲ್ 13 ರ ಇಂದಿನ ಪಂದ್ಯದಲ್ಲಿ ಈಗಾಗಲೇ ಒಂದೊಂದು ಪಂದ್ಯ ಸೋತು ಗಾಯಗೊಂಡ ಹುಲಿಯಂತಾಗಿರುವ ಕೋಲ್ಕೊತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ.ಕೆಕೆಆರ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿದ್ದರೆ, ಹೈದರಾಬಾದ್ ಆರ್ ಸಿಬಿ ವಿರುದ್ಧ ಸೋತಿತ್ತು. ಹೀಗಾಗಿ ಇಂದಿನ ಪಂದ್ಯ ಒಂದು ರೀತಿಯಲ್ಲಿ ಸಮಬಲರ ಹೋರಾಟ ಎನ್ನಬಹುದು. ಹೀಗಾಗಿ ಈ ಸಮಬಲದ ಹೋರಾಟದಲ್ಲಿ ಯಾರ ಮೇಲುಗೈಯಾಗಲಿದೆ ಎಂದು ಕಾದುನೋಡಬೇಕಿದೆ. ಇಂದಿನ ಪಂದ್ಯ ಸಂಜೆ 7.30