ದುಬೈ: ಐಪಿಎಲ್ ಎಂದರೆ ಚೆನ್ನೈ ಮತ್ತು ಮುಂಬೈ ತಂಡಗಳೇ ಇದುವರೆಗೆ ಪ್ರಾಬಲ್ಯ ಸಾಧಿಸುತ್ತಿದ್ದವು. ಆದರೆ ಈ ಬಾರಿ ಮಾತ್ರ ಈ ಎರಡೂ ತಂಡಗಳು ಮಂಕಾಗಿದ್ದು, ಹೊಸ ತಂಡಗಳು ಮೇಲೇಳುವ ಲಕ್ಷಣ ಕಾಣುತ್ತಿದೆ.