ದುಬೈ: ಐಪಿಎಲ್ 13 ರಲ್ಲಿ ಫೈನಲ್ ಪ್ರವೇಶಿಸಿದ ಮೊದಲ ತಂಡ ಮುಂಬೈ ಇಂಡಿಯನ್ಸ್. ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎಲ್ಲಾ ವಿಭಾಗಗಳಲ್ಲೂ ಮುಗಿಬಿದ್ದ ಮುಂಬೈ 57 ರನ್ ಗಳ ಭರ್ಜರಿ ಜಯಗಳಿಸಿತು.