ದುಬೈ: ಬಹಳ ದಿನಗಳ ನಂತರ ಕ್ರಿಕೆಟ್ ನೋಡಿದ ಖುಷಿ ಅಭಿಮಾನಿಗಳಲ್ಲಿ ಎಷ್ಟಿತ್ತೆಂಬುದಕ್ಕೆ ಐಪಿಎಲ್ 13 ರ ಮೊದಲ ಪಂದ್ಯವೇ ಸಾಕ್ಷಿ.ಈ ಪಂದ್ಯವನ್ನು ದಾಖಲೆ ಪ್ರಮಾಣದಲ್ಲಿ ಜನರು ವೀಕ್ಷಿಸಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಹಿರಂಗಪಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮೊದಲ ಪಂದ್ಯವನ್ನು 20 ಕೋಟಿ ಜನ ಟಿವಿ ಮೂಲಕ ನೋಡಿದ್ದಾರೆ ಎಂದು ಬಾರ್ಕ್ ವರದಿ ಉಲ್ಲೇಖಿಸಿ ಜಯ್ ಶಾ ಹೇಳಿದ್ದಾರೆ. ಇದು ಯಾವುದೇ