ದುಬೈ: ಐಪಿಎಲ್ 13 ರ ಕ್ವಾಲಿಫೈಯರ್ ಪಂದ್ಯಗಳು ಇಂದಿನಿಂದ ಆರಂಭವಾಗಲಿದ್ದು, ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರಸ್ಪರ ಸೆಣಸಾಡಲಿವೆ. ಎರಡೂ ತಂಡಗಳು ಅಗ್ರ ಸ್ಥಾನದಲ್ಲಿರುವುದರಿಂದ ಈ ಪಂದ್ಯದಲ್ಲಿ ಜಿದ್ದಾ ಜಿದ್ದಿನ ಹೋರಾಟ ನಿರೀಕ್ಷಿಸಬಹುದು. ಲೀಗ್ ಹಂತದಲ್ಲಿ ಈ ಮೊದಲು ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ ಈಗ ಪ್ಲೇ ಆಫ್ ಹಂತದಲ್ಲಿ ಎರಡೂ ತಂಡಗಳೂ ಫೈನಲ್ ಗೇರುವ ನಿಟ್ಟಿನಲ್ಲಿ ಕೊಂಚ