ದುಬೈ: ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ಮೊನ್ನೆ ನಡೆದಿದ್ದ ಹೈ ವೋಲ್ಟೇಜ್ ಪಂದ್ಯದಲ್ಲಿ ರಾಶಿ ರಾಶಿ ರನ್ ಪೇರಿಸಿಯೂ ಪಂಜಾಬ್ ಸೋತಿತ್ತು. ಈ ಹತಾಶೆ ಹೊರಹಾಕಿದ ಪಂಜಾಬ್ ಗೆ ರಾಜಸ್ಥಾನ್ ವಿಶಿಷ್ಟವಾಗಿ ಸಮಾಧಾನ ಮಾಡಿದೆ. ಸಾಮಾನ್ಯವಾಗಿ ಐಪಿಎಲ್ ನಲ್ಲಿ ಫ್ರಾಂಚೈಸಿಗಳು ಎದುರಾಳಿಗಳೊಂದಿಗೆ ಸ್ನೇಹ ಹಸ್ತ ಚಾಚಿದ ಘಟನೆ ಅಪರೂಪ. ಆದರ ರಾಜಸ್ಥಾನ್ ತನ್ನಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಪಂಜಾಬ್ ಗೆ ವಿಶಿಷ್ಟ ಮೆಮೆ