ದುಬೈ: ಐಪಿಎಲ್ 13 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಇಂದು ಮತ್ತೊಂದು ಭರ್ಜರಿ ಪಂದ್ಯ ವೀಕ್ಷಿಸುವ ಯೋಗ. ಇಂದಿನ ಪಂದ್ಯದಲ್ಲಿ ಆರ್ ಸಿಬಿ ಕೋಲ್ಕೊತ್ತಾ ತಂಡವನ್ನು ಎದುರಿಸಲಿದೆ.