ಮುಂಬೈ: ಈ ಬಾರಿ ಕೊರೋನಾ ನಡುವೆಯೂ ಜನರಿಗೆ ಭರಪೂರ ಮನರಂಜನೆ ಒದಗಿಸಿದ್ದು ಯುಎಇನಲ್ಲಿ ನಡೆದ ಐಪಿಎಲ್ 13. ಈ ಕ್ರೀಡಾಕೂಟ ಈಗ ವೀಕ್ಷಣೆಯಲ್ಲೂ ದಾಖಲೆ ಮಾಡಿದೆ.