ದುಬೈ: ಐಪಿಎಲ್ 13 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ರೂವಾರಿಯಾಗಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ರಿಯಾಗ್ ಪರಾಗ್ ಗೆದ್ದ ಬಳಿಕ ಮೈದಾನದಲ್ಲೇ ಅಸ್ಸಾಮೀ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.