ದುಬೈ: ಐಪಿಎಲ್ 13 ರ ಫೈನಲ್ಸ್ ಪಂದ್ಯ ಇಂದು ನಡೆಯಲಿದ್ದು, ಈ ಪಂದ್ಯ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಪಾಲಿಗೆ ವಿಶೇಷವಾಗಿದೆ.