ದುಬೈ: ಐಪಿಎಲ್ 13 ರ ಫೈನಲ್ ಗೆ ಲಗ್ಗೆಯಿಟ್ಟಿರುವ ಮುಂಬೈ ಇಂಡಿಯನ್ಸ್ ಗೆ ಎದುರಾಳಿಯಾಗಿ ಆಡುವ ಇನ್ನೊಂದು ತಂಡ ಯಾವುದು ಎಂಬುದು ಇಂದು ನಿರ್ಧಾರವಾಗಲಿದೆ.ಇಂದು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಎಲಿಮಿನೇಟರ್ ಪಂದ್ಯ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಮುಂಬೈ ಜತೆಗೆ ಫೈನಲ್ಸ್ ಆಡಲಿದೆ. ಪ್ರಸಕ್ತ ಸ್ಥಿತಿ ಗಮನಿಸಿದರೆ ಹೈದರಾಬಾದ್ ಫೇವರಿಟ್ ಎನಿಸುತ್ತದೆ. ಕಳೆದೊಂದಷ್ಟು ಪಂದ್ಯಗಳಿಂದ