ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಬಳಿಕ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಸೋಲಿಗೆ ತಾವೇ ಕಾರಣ ಎಂದಿದ್ದಾರೆ. ಈ ಸೋಲಿನ ಜತೆಗೆ ನಿಧಾನಗತಿಯ ಓವರ್ ಎಸೆದ ಕಾರಣಕ್ಕೆ ಕೊಹ್ಲಿಗೆ ದಂಡದ ಬರೆಯೂ ಸಿಕ್ಕಿದೆ.ನಾನು ನಾಯಕನಾಗಿ ಮುಂದಾಳತ್ವ ವಹಿಸಿ ತಂಡವನ್ನು ಮುನ್ನಡೆಸಬೇಕಿತ್ತು. ಆದರೆ ನಾನೇ ವಿಫಲನಾದೆ ಎಂದು ಕೊಹ್ಲಿ ಪಶ್ಚಾತ್ತಾಪ ಪಟ್ಟಿದ್ದಾರೆ. ಈ ಪಂದ್ಯದಲ್ಲಿ ಅವರು ಕೆಎಲ್ ರಾಹುಲ್ ಗೆ ಎರಡೆರಡು