ಮುಂಬೈ: ಈಗಷ್ಟೇ ಐಪಿಎಲ್ 13 ಮುಗಿಸಿರುವ ಬಿಸಿಸಿಐ ಈಗ ಐಪಿಎಲ್ 14 ಗೆ ಸಿದ್ಧತೆ ಆರಂಭಿಸುವ ಧಾವಂತದಲ್ಲಿದೆ. ಕೆಲವು ಮೂಲಗಳ ಪ್ರಕಾರ ಬಿಸಿಸಿಯ ಮುಂದಿನ ಆವೃತ್ತಿಗೆ ಹರಾಜು ಪ್ರಕ್ರಿಯೆ ನಡೆಸುವ ಇರಾದೆ ಹೊಂದಿಲ್ಲ ಎನ್ನಲಾಗಿದೆ. ಆದರೆ ಈ ವಿಚಾರವಾಗಿ ಫ್ರಾಂಚೈಸಿಗಳಿಗೆ ಅಸಮಾಧಾನವೂ ಇದೆ ಎನ್ನಲಾಗಿದೆ. ಹೀಗಾಗಿ ಫ್ರಾಂಚೈಸಿಗಳನ್ನು ಸಮಾಧಾನಿಸಲು ಬಿಸಿಸಿಐ ಡಿಸೆಂಬರ್ ವರೆಗೆ ಕಾಯಲು ತಿಳಿಸಿದೆಯಂತೆ. ಕೆಲವು ತಂಡಗಳು ಹರಾಜು ನಡೆಸುವುದರ ಪರ ಇದ್ದರೆ ಇನ್ನು ಕೆಲವು ಫ್ರಾಂಚೈಸಿಗಳು ಹರಾಜು