ಮುಂಬೈ: ಈ ದೀಪಾವಳಿ ಮುಗಿದ ಬಳಿಕ ಮುಂದಿನ ಆವೃತ್ತಿಯ ಐಪಿಎಲ್ ಗೆ ಬಿಸಿಸಿಐ ತಯಾರಿ ಶುರು ಮಾಡಲಿದೆ ಎಂಬ ಸುದ್ದಿ ಓಡಾಡುತ್ತಿದೆ. 2021 ರ ಐಪಿಎಲ್ ಗೆ ಬಿಸಿಸಿಐ ಹೊಸ ತಂಡಗಳನ್ನು ಸೇರ್ಪಡೆಗೊಳಿಸಲು ಚಿಂತನೆ ನಡಸಿದೆ. ಹೀಗಾಗಿ ಈ ಹೊಸ ತಂಡಗಳ ಬಿಡ್ಡಿಂಗ್ ನ್ನು ದೀಪಾವಳಿ ಬಳಿಕ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈಗಾಗಲೇ ಮಲಯಾಳಂ ನಟ ಮೋಹನ್ ಲಾಲ್ ಹೊಸ ತಂಡಕ್ಕೆ ಬಿಡ್ಡಿಂಗ್ ಸಲ್ಲಿಸಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಮತ್ತೊಂದೆಡೆ