ಮುಂಬೈ: ಗಂಭೀರ ಗಾಯವನ್ನೂ ಲೆಕ್ಕಿಸದೇ ತಮ್ಮ ಐಪಿಎಲ್ ತಂಡದ ಪರವಾಗಿ ಆಡಿದ ರೋಹಿತ್ ಶರ್ಮಾರನ್ನು ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕಾರ್ ಟೀಕಿಸಿದ್ದಾರೆ.