ದುಬೈ: ಐಪಿಎಲ್ ನಿಂದ ಮತ್ತೊಬ್ಬ ಕ್ರಿಕೆಟಿಗ ಗಾಯಾಳುವಾಗಿ ಹೊರಬಿದ್ದಿದ್ದಾರೆ. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಇಶಾಂತ್ ಶರ್ಮಾ ಸರದಿ.