ದುಬೈ: ಐಪಿಎಲ್ ನಲ್ಲಿ ಸತತ 19 ಪಂದ್ಯಗಳನ್ನಾಡಿದ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಕಗಿಸೊ ರಬಾಡ ಕನ್ನಡಿಗ ವೇಗಿ ಆರ್ ವಿನಯ್ ಕುಮಾರ್ ದಾಖಲೆ ಮುರಿದಿದ್ದಾರೆ.ವಿನಯ್ ಕುಮಾರ್ 2012-13 ನೇ ಸೀಸನ್ ನಲ್ಲಿ ಸತತ 19 ಪಂದ್ಯಗಳನ್ನಾಡಿ ದ್ವಿತೀಯ ಸ್ಥಾನದಲ್ಲಿದ್ದರು. ಸಿಎಸ್ ಕೆ ತಂಡದ ಡ್ವಾನ್ ಬ್ರಾವೋ ಸತತ 27 ಪಂದ್ಯಗಳನ್ನಾಡಿ ಸತತವಾಗಿ ಅತೀ ಹೆಚ್ಚು ಪಂದ್ಯಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇದೀಗ ರಬಾಡ ನಿನ್ನೆಯ ಪಂದ್ಯವಾಡಿದ ಮೇಲೆ 20