ದುಬೈ: ಐಪಿಎಲ್ 13 ರಲ್ಲಿ ತನ್ನ ತಂಡದ ಯಾತ್ರೆ ಮುಗಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರರಿಗೆ ನಾಯಕ ಕೆಎಲ್ ರಾಹುಲ್ ಸ್ಪೂರ್ತಿಯುತ ಮಾತುಗಳನ್ನಾಡಿ ಬೀಳ್ಕೊಟ್ಟಿದ್ದಾರೆ.