ದುಬೈ: ಐಪಿಎಲ್ 13 ಆರಂಭವಾಗಿ ಮೂರು ವಾರವೇ ಕಳೆದಿದೆ. ಇದೀಗ ಹೆಚ್ಚು ಕಡಿಮೆ ಎಲ್ಲಾ ತಂಡಗಳು ಮಧ್ಯಾವದಿಗೆ ಬಂದು ನಿಂತಿದೆ. ಇದೀಗ ಫ್ರಾಂಚೈಸಿಗಳಿಗೆ ಮಿಡ್ ಸೀಸನ್ ಟ್ರೇಡ್ ಮಾಡುವ ಅವಕಾಶ ಸಿಗಲಿದೆ. ಅಷ್ಟಕ್ಕೂ ಮಿಡ್ ಸೀಸನ್ ಟ್ರೇಡ್ ಎಂದರೇನು ಗೊತ್ತಾ?