ಮುಂಬೈ: ಐಪಿಎಲ್ ಮುಗಿಸಿ ಮುಂಬೈಗೆ ಬಂದಿಳಿದ ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ಕೃನಾಲ್ ಪಾಂಡ್ಯ ಅಕ್ರಮವಾಗಿ ವಾಚು ಸಾಗಿಸಿ ಮಾಡಿ ಸಿಕ್ಕಿಬಿದ್ದಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಂಡ್ಯರನ್ನು ತಡೆಹಿಡಿದ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೃನಾಲ್ ಬಳಿ ನಾಲ್ಕು ದುಬಾರಿ ಬೆಲೆಯ ವಾಚುಗಳು ಅವರ ಬಳಿ ಪತ್ತೆಯಾಗಿದೆ. ಇವುಗಳ ಮೊತ್ತ ಸುಮಾರು 75 ಲಕ್ಷ ರೂ.ಗಳು ಎನ್ನಲಾಗಿದೆ. ಇದಕ್ಕೆ ಪಾಂಡ್ಯ ಸೂಕ್ತ ದಾಖಲೆ ನೀಡಿಲ್ಲ. ಈ ಪೈಕಿ ಎರಡು