ಮುಂಬೈ: ಐಪಿಎಲ್ ನಲ್ಲಿ ಮುಂದಿನ ಆವೃತ್ತಿಗೆ ಬಿಸಿಸಿಐ ಹೊಸ ತಂಡವೊಂದನ್ನು ಸೇರ್ಪಡೆ ಮಾಡಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಹೊಸ ತಂಡವನ್ನು ಖರೀದಿಸಲು ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಬಿಡ್ಡಿಂಗ್ ನಡೆಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.