ನವದೆಹಲಿ: ಐಪಿಎಲ್ ಪಂದ್ಯ ಮುಗಿದ ಬಳಿಕ ಎರಡು ಗುಂಪಿನ ನಡುವೆ ನಡೆದ ಘರ್ಷಣೆ ತಾರಕಕ್ಕೇರಿ ಓರ್ವ ಯುವಕ ಮತ್ತು ಆತನ ಸಹೋದರಿ ಮೇಲೆ ಆಸಿಡ್ ದಾಳಿಯಾದ ಘಟನೆ ದೆಹಲಿಯಲ್ಲಿ ನಡೆದಿದೆ.ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಇದೀಗ ಆಸಿಡ್ ದಾಳಿಗೊಳಗಾದ ಅಮೀರ್ ಖಾನ್ (26) ಮತ್ತು ಆತನ ಸಹೋದರಿಗೆ ಸುಟ್ಟ ಗಾಯಗಳಾಗಿದ್ದು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಮೇಲೆ ದಾಳಿ ಮಾಡಿದವರು ಕ್ರಿಕೆಟ್ ಬೆಟ್ಟಿಂಗ್ ನಲ್ಲೂ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಇದೀಗ