ದುಬೈ: 2019 ರ ಐಪಿಎಲ್ ಪಂದ್ಯದಲ್ಲಿ ಮಂಕಡ್ ಔಟ್ ಮಾಡಿ ವಿವಾದಕ್ಕೀಡಾಗಿದ್ದ ರವಿಚಂದ್ರನ್ ಅಶ್ವಿನ್ ನಿನ್ನೆ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಮತ್ತೆ ಅದೇ ಪ್ರಯತ್ನ ನಡೆಸಿದ್ದಾರೆ.ಆರ್ ಸಿಬಿ ಆರಂಭಿಕ ಏರಾನ್ ಫಿಂಚ್ ರನ್ನು ಮಂಕಡ್ ಔಟ್ ಮಾಡಲು ಪ್ರಯತ್ನಿಸಿದ್ದಾರೆ. ಅಶ್ವಿನ್ ಬೌಲಿಂಗ್ ಮಾಡುವಾಗ ಫಿಂಚ್ ಕ್ರೀಸ್ ಬಿಟ್ಟಿದ್ದರು. ತಕ್ಷಣ ಅಶ್ವಿನ್ ಬಾಲ್ ಎಸೆಯದೇ ವಿಕೆಟ್ ಗೆ ತಾಕಿಸಿ ಔಟ್ ಮಾಡಲೆತ್ನಿಸಿದರು. ಆದರೆ ತಕ್ಷಣ ಎಚ್ಚೆತ್ತುಕೊಂಡ ಫಿಂಚ್ ವಾಪಸ್ ಕ್ರೀಸ್