ದುಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಶತಕದ ಜತೆಗೆ ತಂಡಕ್ಕೆ ಗೆಲುವು ಕೊಡಿಸಿದ ಖುಷಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಶಿಖರ್ ಧವನ್ ಬಾಲಿವುಡ್ ಹಾಡಿಗೆ ಖುಲ್ಲಾಂ ಖುಲ್ಲಾಂ ನೃತ್ಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯಬಿಟ್ಟಿದ್ದರು.ನಟ ಮಾಧವನ್ ಅಭಿನಯದ ಸಿನಿಮಾ ಹಾಡಿಗೆ ನೃತ್ಯ ಮಾಡಿದ್ದ ಶಿಖರ್ ಧವನ್ ಸಹ ಕ್ರಿಕೆಟಿಗರಿಗೂ ಭರ್ಜರಿ ಮನೋರಂಜನೆ ಕೊಟ್ಟಿದ್ದರು. ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿರುವ ನಟ ಮಾಧವನ್, ನಿಮ್ಮ ನೃತ್ಯ ನೋಡಿ ನನಗೆ