ಬೆಂಗಳೂರು: ಐಪಿಎಲ್ 13 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯ ಪ್ರದರ್ಶನ ನೀಡಿದ ಮೇಲೆ ಹಲವರು ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸುವ ಮಾತನಾಡುತ್ತಿದ್ದಾರೆ.ಈ ನಡುವೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದರೆ ಆರ್ ಸಿಬಿ ಸಮಸ್ಯೆ ಬಗೆಹರಿಯಲ್ಲ ಎಂದಿದ್ದಾರೆ. ಅದು ನಿಜ ಕೂಡಾ. ಸದ್ಯಕ್ಕೆ ಕೊಹ್ಲಿ ಬಿಟ್ಟರೆ ಆರ್ ಸಿಬಿಯಲ್ಲಿ ಸಮರ್ಥ ನಾಯಕರಿಲ್ಲ. ಎಬಿಡಿ ವಿಲಿಯರ್ಸ್ ಇದ್ದರೂ ಅವರ ಮೇಲೆ ಈಗಾಗಲೇ ಬ್ಯಾಟಿಂಗ್ ನ ಹೊಣೆಯಿದೆ. ನಾಯಕನಾಗಿ