ಬೆಂಗಳೂರು: ಐಪಿಎಲ್ 13 ಮುಗಿದ ಬೆನ್ನಲ್ಲೇ ಎಲ್ಲಾ ಫ್ರಾಂಚೈಸಿಗಳೂ ತಮ್ಮ ಈ ಆವೃತ್ತಿಯ ಪ್ರದರ್ಶನ ನೋಡಿಕೊಂಡು ಮುಂದಿನ ಐಪಿಎಲ್ ಗೆ ತಯಾರಿ ಆರಂಭಿಸಿದ್ದಾರೆ.