ರಾಂಚಿ: ಪ್ರತೀ ಬಾರಿ ಐಪಿಎಲ್ ಕೂಟದ ವೇಳೆಗೆ ಆಟಗಾರರಷ್ಟೇ ಧೋನಿ ಪತ್ನಿ ಸಾಕ್ಷಿ, ಪುತ್ರಿ ಜೀವಾ ಕ್ಯಾಮರಾ ಕಣ್ಣಿನ ಗಮನ ಸೆಳೆಯುತ್ತಾರೆ. ಇಬ್ಬರೂ ಪ್ರತೀ ವರ್ಷವೂ ತಪ್ಪದೇ ಧೋನಿಗೆ ಚಿಯರ್ ಅಪ್ ಮಾಡಲು ಮೈದಾನದಲ್ಲಿರುತ್ತಾರೆ. ಆದರೆ ಈ ಬಾರಿ ಕೊರೋನಾದಿಂದಾಗಿ ಸಾಕ್ಷಿ, ಜೀವಾ ಯುಎಇಗೆ ಧೋನಿ ಜತೆ ತೆರಳಲಿಲ್ಲ. ಹೀಗಾಗಿ ಸಾಕ್ಷಿ ಧೋನಿಗೆ ಭಾರೀ ಬೇಸರವಾಗಿದೆಯಂತೆ. ನಾನು ನನ್ನ ಗಂಡನನ್ನು, ಐಪಿಎಲ್ ನಲ್ಲಿ ಅವರಿಗೆ ಚಿಯರ್ ಅಪ್ ಮಾಡುವುದನ್ನು ಬಹಳ