ಮುಂಬೈ: ಕೊರೋನಾ ಕಾರಣದಿಂದ ಈ ವರ್ಷದ ಐಪಿಎಲ್ ನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು. ಆದರೆ ಮುಂದಿನ ಐಪಿಎಲ್ ಅಂದರೆ 2021 ರ ಐಪಿಎಲ್ ಭಾರತದಲ್ಲೇ ನಡೆಸಬಹುದು ಎಂಬ ವಿಶ್ವಾಸದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇದ್ದಾರೆ.