ಮುಂಬೈ: ಐಪಿಎಲ್ 13 ರಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸೂರ್ಯಕುಮಾರ್ ಯಾದವ್, ಶಬ್ನಂ ಗಿಲ್, ಪ್ರಸಿದ್ಧ ಕೃಷ್ಣ ಈಗ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ. ಐಪಿಎಲ್ ಮುಗಿದ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡಲಿದ್ದು, ಸೀಮಿತ ಓವರ್ ಗಳ ತಂಡದಲ್ಲಿ ಐಪಿಎಲ್ ನ ಈ ಸ್ಟಾರ್ ಆಟಗಾರರಿಗೆ ಸ್ಥಾನ ನೀಡಲು ಆಯ್ಕೆಗಾರರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಭಾರತಕ್ಕೆ ಈಗ ಉತ್ತಮ ಫಿನಿಶರ್ ನ ಅಗತ್ಯವಿದೆ. ಹೀಗಾಗಿ ಈ