ಮುಂಬೈ: ಐಪಿಎಲ್ 13 ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ಈ ಟೂರ್ನಮೆಂಟ್ ನಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತು ಸಿಎಸ್ ಕೆ ತಂಡ ಆಟದ ಮೂಲಕ ಸುದ್ದಿಯಾಗದಿದ್ದರೂ ಜನಪ್ರಿಯತೆ ಪಡೆದಿದ್ದಾರೆ. ಕೊಹ್ಲಿ ಐಪಿಎಲ್ 13 ರಲ್ಲಿ ಅತೀ ಹೆಚ್ಚು ಟ್ವೀಟ್ ಗೊಳಗಾದ ಆಟಗಾರ ಎಂದು ಜನಪ್ರಿಯತೆ ಗಳಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತೀ ಹೆಚ್ಚು ಬಾರಿ ಟ್ವೀಟ್ ಗೊಳಗಾದ ತಂಡ ಎಂಬ ದಾಖಲೆ ಮಾಡಿದೆ. ಟ್ವಿಟರ್ ನ