ದುಬೈ: ಕೊರೋನಾ ಕಾರಣದಿಂದಾಗಿ ಚೆಂಡಿಗೆ ಹೊಳಪು ಮೂಡಿಸಲು ಜೊಲ್ಲು ರಸ ಬಳಸಬಾರದು ಎಂದು ಐಸಿಸಿ ನಿಯಮ ರೂಪಿಸಿದೆ. ಆದರೆ ಈಗಾಗಲೇ ರಾಬಿನ್ ಉತ್ತಪ್ಪ, ಅಮಿತ್ ಮಿಶ್ರಾ ಈ ತಪ್ಪು ಮಾಡಿದ್ದಾರೆ.ನಿನ್ನೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಕೂಡಾ ಅಭ್ಯಾಸ ಬಲದಿಂದ ಇದೇ ತಪ್ಪು ಮಾಡಲು ಹೊರಟಿದ್ದರು. ಆದರೆ ಕೈ ಬಾಯಿ ಹತ್ತಿರ ತಲುಪುವಾಗ ತಪ್ಪು ನೆನಪಾಗಿ ಹಿಂದಕ್ಕೆ ಪಡೆದರು. ಡೆಲ್ಲಿ ಇನಿಂಗ್ಸ್ ನ ಮೂರನೇ