ನವದೆಹಲಿ: 2020 ರ ಐಪಿಎಲ್ ನಲ್ಲಿ ತನ್ನ ಮೆಚ್ಚಿನ ತಂಡವನ್ನು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನೀಡಿದ್ದು, ಈ ತಂಡಕ್ಕೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಯನ್ನು ನಾಯಕನಾಗಿ ಆರಿಸಿದ್ದಾರೆ. ಈ ಬಾರಿ ಆರ್ ಸಿಬಿ ಪ್ಲೇ ಆಫ್ ಹಂತದಲ್ಲಿ ಮುಗ್ಗರಿಸಿದರೂ ಕಳೆದ ಕೆಲವು ಆವೃತ್ತಿಗೆ ಹೋಲಿಸಿದರೆ ಗಮನಾರ್ಹ ಪ್ರದರ್ಶನ ನೀಡಿತ್ತು. ಹೀಗಾಗಿ ಕೊಹ್ಲಿಯನ್ನು ತನ್ನ ಕನಸಿನ ತಂಡಕ್ಕೆ ನಾಯಕನಾಗಿ ಮಾಡಿದ್ದಾರೆ. ಅವರಲ್ಲದೆ ಸೆಹ್ವಾಗ್ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಕನ್ನಡಿಗ