ದುಬೈ: ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮ ಕಿಟ್ ಬ್ಯಾಗ್ ಒಳಗೆ ಏನೇನು ಇಟ್ಟುಕೊಂಡಿರುತ್ತಾರೆ? ಇದನ್ನು ಸ್ವತಃ ಅವರೇ ತೋರಿಸಿಕೊಟ್ಟಿದ್ದಾರೆ.ಕಿಂಗ್ ಕೊಹ್ಲಿಗೆ ತಮ್ಮ ಕಿಟ್ ಬ್ಯಾಗ್ ಎಂದರೆ ಯಾವತ್ತೂ ವಿಶೇಷವಂತೆ. ಚಿಕ್ಕಂದಿನಿಂದಲೂ ಹೊಸ ಪ್ಯಾಡ್, ಬ್ಯಾಟ್ ತುಂಬುವ ಕಿಟ್ ಬ್ಯಾಗ್ ಗಳೆಂದರೆ ಕೊಹ್ಲಿಗೆ ಒಂಥರಾ ಖುಷಿಯಂತೆ. ತನ್ನ ಬ್ಯಾಗ್ ನಲ್ಲಿ ಆರ್ ಸಿಬಿಯ ಒಂದು ಜತೆ ಎಕ್ಸ್ ಟ್ರಾ ಕ್ಯಾಪ್, ತೊಡೆಯ ರಕ್ಷಾ ಕವಚ, ಐಪಿಎಲ್ ಗಾಗಿಯೇ ಹೊಸ